Karnataka Assembly Election 2018: Read all about BTM layout assembly constituency of Bengaluru. Get election news from Bengaluru district. Know about BTM layout candidates list, election results during Karnataka elections. <br /> <br />ಹಾಲಿ ಗೃಹಸಚಿವರೂ ಆದ ಶಾಸಕ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಮಹತ್ವದ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರದಲ್ಲಿ ರೆಡ್ಡಿ ಅವರು ಸಾಕಷ್ಟು ಜನವಿಶ್ವಾಸಗಳಿಸಿದ್ದು ಈ ಬಾರಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. <br />